TATA Group ಹೊಸ ವರ್ಷದ ವೇಳೆಗೆ Air India ನಿಯಂತ್ರಣವನ್ನು ತೆಗೆದುಕೊಳ್ಳಬಹುದು.! | Oneindia Kannada

2020-08-17 1

ವಿಮಾನಯಾನ ಕ್ಷೇತ್ರದಲ್ಲಿ ಟಾಟಾ ಜತೆಗೆ ಸಹಭಾಗಿತ್ವ ಹೊಂದಿರುವ ಸಿಂಗಪೂರ್ ಏರ್ ಲೈನ್ಸ್ ಸಂಸ್ಥೆಯು ಏರ್ ಇಂಡಿಯಾ ಬಿಡ್ ನಿಂದ ಹಿಂದೆ ಸರಿದಿದೆ. ಅದಕ್ಕೆ ಕಾರಣ ಆಗಿರುವುದು ಮತ್ತದೇ ಕೊರೊನಾ. ಏರ್ ಇಂಡಿಯಾ ಖರೀದಿಗೆ ಬಿಡ್ ಮಾಡುವುದಕ್ಕೆ ಆಗಸ್ಟ್ 31, 2020 ಕೊನೆ ದಿನ.
#TATA #AirIndia
Singapore Airlines, which has partnered with Tata in the aviation sector, has withdrawn its Air India bid. The other reason is Corona. August 31, 2020 is the last day for Air India to bid.

Free Traffic Exchange